ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯಾ,ದಿನೇಶ್ ಕಾರ್ತಿಕ್ ವಿಷಯದಲ್ಲಿ ನಡೆದುಕೊಂಡಿರುವ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.
heavily criticised on social media for not giving a single to his partner Dinesh Karthik in the final over the India innings